• Hemanth Londhe
    Hemanth Londhe
Hemanth Londhe  logo
    • Change PhotoChange photo
    • Create A Unique Profile PhotoCreate A Unique Profile Photo
  • Delete photo

Hemanth Londhe

ಬರಹಗಳು
  • 8 Followers

  • 5 Following

  • ವೈರಾಣುಗಳು ವೈರಿಗಳಷ್ಟೇ ಅಲ್ಲ!!ವೈರಾಣುಗಳು ವೈರಿಗಳಷ್ಟೇ ಅಲ್ಲ!!

    ವೈರಾಣುಗಳು ವೈರಿಗಳಷ್ಟೇ ಅಲ್ಲ!!

    ಅಸಲಿಯತ್ತಿನಲ್ಲಿ ಹೊರಗಿನ ಸ್ವಚ್ಛಂದತೆಯಲ್ಲಿ ಜೀವಂತವೇ ಇಲ್ಲದ ವೈರಾಣುಗಳು ತನಗೆ ಬೇಕಾದ ಜೀವಂತ ಕೋಶ ಸಿಗುತ್ತಿದ್ದಂತೆಯೇ ಒಮ್ಮಿಂದೊಮ್ಮೆಲೆ ಅವತಾರವನ್ನೇತ್ತಿ ಜೀವಿಗಳಲ್ಲಿ ಅವಾಂತರವನ್ನೇ ಸೃಷ್ಟಿಸಿ ಬಿಡುತ್ತದೆ. ಅತಿ ಕಡಿಮೆ ವಂಶವಾಹಿಯನ್ನು ಹೊಂದಿದ ಸಣ್ಣ ಪ್ರೋಟೀನ್ ಕಣವೊಂದು ಇಷ್ಟೊಂದು ಹಾನಿ ಮಾಡಬಹುದಾದರೆ ? ಆದನ್ನು ಒಳ್ಳೆಯದಾಗಿಯೂ ಬಳಸಿಕೊಳ್ಳಬಹುದು ಎಂಬುದು ವಿಜ್ಞಾನಿಗಳ ಆಶಾವಾದ. ಕಾಡುಮೇಡುಗಳನ್ನು ದಹಿಸುವ ಬೆಂಕಿ ಹಣತೆಯೊಳಗಿದ್ದರೆ ಹೇಗೆ ದೀಪವೋ? ಅಂತೆಯೇ ರಕ್ಕಸರೂಪಿ ವೈರಾಣು ವೈರಿಯಷ್ಟೇ ಅಲ್ಲ ,ನಮಗೆ ಉಪಕಾರಿಯೂ ಆಗಬಹುದು!!. ಈ ಮಾನವಸ್ನೇಹಿ ವೈರಾಣುವಿನ ಹುಡುಕಾಟದಲ್ಲಿ ವಿಜ್ಞಾನಿಗಳು ಶತಮಾನವನ್ನೇ ಕಳೆದಿದ್ದಾರೆ ಎಂದರೆ ತಪ್ಪಾಗಲಾರದು. ಸಿಂಹವೊಂದು ಜಿಂಕೆಯನ್ನು ಬೇಟೆಯಾಡುವಂತಹ ನಿಸರ್ಗ ಸೂತ್ರವೇ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ವೈರಸ್ಗಳಿಗೂ ಸಲ್ಲುತ್ತದೆ.ಇಂತಹ ವೈರಸ್ ಗಳಿಗೆ ಬ್ಯಾಕ್ಟೀರಿಯಾಫೇಜ್(Bacteriophage) ಎಂಬುದೇ ನಾಮಧೇಯ .

    Hemanth Londhe
    Hemanth Londhe
  • ಕರ್ಚೀಪುಕರ್ಚೀಪು

    ಕರ್ಚೀಪು

    ಅವನೊಬ್ಬ ವೃದ್ಧ. ತನ್ನ ಸ್ವಂತ ಮಗನಿಂದಲೇ ಮನೆಯಿಂದ ಹೊರಹಾಕಲ್ಪಟ್ಟ ಒಬ್ಬಂಟಿ ಮುದುಕ. ಬದುಕಲೇನಾದರೂ ಮಾಡಬೇಕು. ಕರ್ಚೀಪು ಮಾರುತ್ತಿದ್ದ, ನೊಂದವರ ಕಣ್ಣೀರು ಒರೆಸುವ ದಣಿದವರ ಬೆವರು ಅಳಿಸುವ ಬಣ್ಣದ ಕರ್ಚೀಪು ಮಾರುತ್ತಿದ್ದ. ಎಲ್ಲರಂತಲ್ಲ ಅವನ ಕರ್ಚೀಪುಗಳು, ಅವನು ಮಾರುವ ಕರಾವಸ್ತ್ರಗಳ ಮೇಲೆ "ನಗುತಿರು, ಬದುಕು ಕೂಡ ಈ ಕರ್ಚೀಪಿನಂತೆ ಮಡಚಿದ್ದಾಗ ಕಣ್ಣೇರು ಒರೆಸುತ್ತದೆ ಹತ್ತಿದ ಹನಿಗಳ ಒಗೆಯಲು ಬಿಡಿಸಿದಾಗ ನೀವಿದನ್ನು ಓದಿ ನಕ್ಕ ಹಾಗೆ ನಗಿಸುತ್ತದೆ" ಎಂಬಂತಹ ಸಾಂತ್ವನದ ಸಾಲುಗಳು. Let the smile spread ಎಂಬುದನ್ನು ಬರೆದ ಕಸೂತಿ ಮಾಡಿದ ಕರವಸ್ತ್ರಗಳು.

    Hemanth Londhe
    Hemanth Londhe
  • ಸೀತಾಪುರದ ಕಲ್ಲಿನ ಜೋಪಡಿ ಸೀತಾಪುರದ ಕಲ್ಲಿನ ಜೋಪಡಿ 

    ಸೀತಾಪುರದ ಕಲ್ಲಿನ ಜೋಪಡಿ 

    ಸೀತಾಪುರ!..ಈ ಊರಿಗೆ ಅಂತಹ ಹೆಸರು ಬರಲೂ ಕಾರಣವಿದೆ. ಊರಿನ ಈಶಾನ್ಯ ಭಾಗದಲ್ಲಿ ಒಂದು ಕಲ್ಲಿನ ಜೋಪಡಿಯಿದೆ. ಅಲ್ಲಿ ಸೀತಾ ರಾಮ ಲಕ್ಷ್ಮಣರು ವನವಾಸದ ಸಮಯದಲ್ಲಿ ಇಲ್ಲಿ ಕೆಲವು ಕಾಲ ತಂಗಿದ್ದರಂತೆ, ಪಕ್ಕದಲ್ಲಿರುವ ಕೆರೆಯ ನೀರನ್ನೇ ಅವರು ಬಳಸುತತ್ತಿದ್ದರಂತೆ. ಅಲ್ಲೊಂದು ಶಿವಾಲಯವಿದೆ, ಆ ಶಿವನನ್ನು ರಾಮನು ಪೂಜಿಸುತಿದ್ದನಂತೆ ಹಾಗಾಗಿ ಆ ದೇವಸ್ಥಾನದ ಹೆಸರು 'ರಾಮೇಶ್ವರ ದೇವಸ್ಥಾನ' ಎಂದಾಯಿತಂತೆ. ರಾಮಾಯಣದ ಕಾಲದಲ್ಲಿ ಅದು ಚಿಕ್ಕ ಗುಡಿಯಾಗಿದ್ದಿರಬಹುದಷ್ಟೇ, ತಮ್ಮ ಹಿರಿಕರು ಎಂದರೆ ಹಿಂದಿನ ೪ನೆಯ ಅಥವಾ ೫ನೆಯ ತಲೆಮಾರಿನಲ್ಲಿದ್ದ ಈ ಊರಿನ ದಳಪತಿಯೊಬ್ಬ ಯುದ್ಧದಲ್ಲಿ ಆಸೀಮ ಶೌರ್ಯ ಪರಾಕ್ರಮಗಳನ್ನು ಮೆರೆದದ್ದಕ್ಕಾಗಿ ರಾಜನು ಸಂತುಷ್ಟಗೊಂಡು ದಳಪತಿಯ ಆಸೆಯೇನಾದರೂ ಇದ್ದರೆ ಈಡೇರಿಸುವ ಮಾತು ಕೊಟ್ಟಾಗ, ದಳಪತಿಯು ತನ್ನ ಹುಟ್ಟೂರಿನ ದೇವಸ್ಥಾನವನ್ನು ಅಭಿವೃದ್ಧಿ ಮಾಡುವಂತೆ ಕೇಳಿಕೊಂಡನಂತೆ, ಅದರ ಫಲವಾಗಿ ದೇವಳಕ್ಕೆ ಮೂರು ಸುತ್ತಿನ ಪ್ರಾಂಗಣ,ಧ್ವಜಸ್ತಂಭ, ರಥ ಮುಂತಾದ ಸವಲತ್ತುಗಳು ದೊರಕಿತಂತೆ. ಇಂತಹ ವಿಚಾರಗಳ ಲಿಖಿತ ಶಾಸನ ಇಲ್ಲವಾದರೂ, ಇವುಗಳ ವಾಸ್ತವತೆಯನ್ನು ಕಂಡ ಕಣ್ಣುಗಳಿಲ್ಲದಿದ್ದರೂ ಕೂಡ, ಈ ವಿಷಯಗಳನ್ನು ಕಲ್ಪಿಸಿಕೊಳ್ಳಲು ಇರಲೇಬೇಕಾದ ಅವಶ್ಯಕತೆಗಳು ಇದ್ದುದ್ದರಿಂದ,ಈ ಐತಿಹಾಸಿಕ ಪ್ರಸಂಗಗಳಲ್ಲಿ ಯಾವುದೇ ನ್ಯೂನತೆಗಳು ಕಾಣಲಿಲ್ಲವಾದ್ದರಿಂದ ಸಕಲ ಗ್ರಾಮಸ್ಥರು ಇದನ್ನೇ ನಂಬುತ್ತಾರೆ ಹಾಗೂ ಹೊರಗಿನ ಜಗತ್ತಿಗೂ ಈ ದೃಷ್ಟಿಕೋನದ ಸತ್ಯವನ್ನೇ ಹೇಳುತ್ತಾರೆ.

    Hemanth Londhe
    Hemanth Londhe
  • ಚಿರಂಜೀವಿತ್ವ ಮತ್ತು ವಿಜ್ಞಾನಿಯ ಅಧ್ಯಾತ್ಮ ಚಿರಂಜೀವಿತ್ವ ಮತ್ತು ವಿಜ್ಞಾನಿಯ ಅಧ್ಯಾತ್ಮ 

    ಚಿರಂಜೀವಿತ್ವ ಮತ್ತು ವಿಜ್ಞಾನಿಯ ಅಧ್ಯಾತ್ಮ 

    ಸಂದೀಪನು ತನ್ನ ಹೊಸ  ಪ್ರಬಂಧಕ್ಕಾಗಿ ಪ್ರಖ್ಯಾತ ವಿಜ್ಞಾನಿಯಾದ ಡಾ||ಕೃಷ್ಣಮೂರ್ತಿಯವರೊಂದಿಗಿದ್ದನು. ಆಗಲೇ ಎರಡು ದಿನಗಳು ಅವರೊಂದಿಗೆ ಕಳೆದಿದ್ದರಿಂದ ಈ ವಿಜ್ಞಾನಿ ಬಹುದೊಡ್ಡ ಮೇಧಾವಿ ಜೊತೆಗೆ ಊಟ ನಿದ್ರೆಗಳ ಪರಿವೆಯಿರದ ಅರೆಹುಚ್ಚ ಎಂದು ತಿಳಿಯತೊಡಗಿತ್ತು. ಸಂದೀಪನಿಗೆ ಚಿರಂಜೀವಿತ್ವದ ಬಗ್ಗೆ ಲೇಖನ ತಯಾರಿಸಬೇಕಿದ್ದರಿಂದ ಜೀವ ವ್ಯವಸ್ಥೆಯ ಸಂಪೂರ್ಣ ಅರಿವು ಪಡೆಯಲು ಕೃಷ್ಣಮೂರ್ತಿಯವರೊಂದಿಗಿದ್ದನು.

    Hemanth Londhe
    Hemanth Londhe
  • ಬಿಸಿಲಿಗೆ ಜಲಾಮೃತದ ನೆರಳು ಬಿಸಿಲಿಗೆ ಜಲಾಮೃತದ ನೆರಳು

    ಬಿಸಿಲಿಗೆ ಜಲಾಮೃತದ ನೆರಳು

    1 Photo
    Hemanth Londhe
    Hemanth Londhe
  • ಧರ್ಮ ಧರ್ಮ

    ಧರ್ಮ

    "ಧರ್ಮ" ಭಗವದ್ಗೀತೆಯ ಸುತ್ತ ತಿರುಗುವ ರೋಚಕ ಕಥೆ. ಪುಸ್ತಕವೊಂದು ಪುಟ ತಿರುಗಿಸದೆ ಹಲವನ್ನು ಹೇಳಿಕೊಟ್ಟ ಆಡಿಯೋ ಕಥೆ ನಿಮಗಾಗಿ. Qಆಲಿಸಿ, ಹಂಚಿ ಹರಸಿ

    8:57
    Hemanth Londhe
    Hemanth Londhe
  • ಭಾರತೀಯ ಅಂಚೆಯಲ್ಲಿ ಉಳಿತಾಯ, ಹೂಡಿಕೆ ಖಾತೆಗಳ ಬಗ್ಗೆ ಮಾಹಿತಿಭಾರತೀಯ ಅಂಚೆಯಲ್ಲಿ ಉಳಿತಾಯ, ಹೂಡಿಕೆ ಖಾತೆಗಳ ಬಗ್ಗೆ ಮಾಹಿತಿ

    ಭಾರತೀಯ ಅಂಚೆಯಲ್ಲಿ ಉಳಿತಾಯ, ಹೂಡಿಕೆ ಖಾತೆಗಳ ಬಗ್ಗೆ ಮಾಹಿತಿ

    ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಹಲವು ಉಳಿತಾಯ, ಹೂಡಿಕೆ ಹಾಗೂ ಠೇವಣಿ ಯೋಜನೆಗಳ ಬಗ್ಗೆ ಈ "ಧ್ವನಿಸುರುಳಿಯಲ್ಲಿ ಮಾಹಿತಿ ನೀಡಲಾಗಿದೆ.ಆಲಿಸಿ, ಕೇಳಿಸಿ ಜ್ಞಾನವನ್ನು ಹಂಚಿಕೊಳ್ಳಿ

    6:05
    Hemanth Londhe
    Hemanth Londhe
  • ಕೊಹ್ಲಿಯಿಂದ ಕಲಿಯಬಹುದಾದ ಪಾಠಗಳುಕೊಹ್ಲಿಯಿಂದ ಕಲಿಯಬಹುದಾದ ಪಾಠಗಳು

    ಕೊಹ್ಲಿಯಿಂದ ಕಲಿಯಬಹುದಾದ ಪಾಠಗಳು

    ಹೆದರಬೇಡ, ಎದುರಿಸು ಸಾಧ್ಯವಾದರೆ ಹೆದರಿಸು

    Hemanth Londhe
    Hemanth Londhe
  • ಕಥಾನಕ ಕಥಾನಕ

    ಕಥಾನಕ

    ಕಥಾನಕ" ಇದರಲ್ಲಿನ ಹನ್ನೊಂದು ಕಥೆಗಳು ಜೀವನ, ಕರುಣೆ, ಹಸಿವು, ಸುಖ.. ಹೀಗೆ ಪ್ರತಿಯೊಬ್ಬರೂ ಅನುಭವಿಸುವ ಭಾವಗಳು ಇಲ್ಲಿ ಕಥೆಗಳಾಗಿ ರೂಪುಗೊಂಡಿವೆ.

    1 E-Book
    Hemanth Londhe
    Hemanth Londhe
    ₹ 20
  • ಕಥಾನಕ ಕಥಾನಕ

    ಕಥಾನಕ

    "ಕಥಾನಕ" ಇದರಲ್ಲಿನ ಹನ್ನೊಂದು ಕಥೆಗಳು ಜೀವನ, ಕರುಣೆ, ಹಸಿವು, ಸುಖ.. ಹೀಗೆ ಪ್ರತಿಯೊಬ್ಬರೂ ಅನುಭವಿಸುವ ಭಾವಗಳು ಇಲ್ಲಿ ಕಥೆಗಳಾಗಿ ರೂಪುಗೊಂಡಿವೆ.

    1 E-Book
    Hemanth Londhe
    Hemanth Londhe
    ₹ 20